tom-tom ಟಾಮ್‍ಟಾಮ್‍
ನಾಮವಾಚಕ
  1. ಟಾಟಾ; ತಮಟೆ; ಡಂಗುರ.
  2. (ಜ್ಯಾಸ್‍ ವಾದ್ಯಮೇಳ ಮೊದಲಾದವುಗಳಲ್ಲಿ ಬಳಸುವ, ಕೈಗಳಿಂದ ಬಡಿಯುವ) ದೊಡ್ಡತಮಟೆ; ನಗಾರಿ; ಭೇರಿ; ಡಿಂಡಿಮ. Figure: tum-tum