tom ಟಾಮ್‍
ನಾಮವಾಚಕ
  1. ಗಂಡುಪ್ರಾಣಿ (ಮುಖ್ಯವಾಗಿ ಗಂಡು ಬೆಕ್ಕು).
  2. ಗಂಡು ಟರ್ಕಿ ಕೋಳಿ.
ಪದಗುಚ್ಛ
  1. tomcod (ಅಮೆರಿಕನ್‍ ಪ್ರಯೋಗ) ಒಂದು ಜಾತಿಯ ಸಣ್ಣ ಮೀನು.
  2. Tom Tiddler’s ground ಒಂದು ಬಗೆಯ ಮಕ್ಕಳಾಟ; ಸಿಕ್ಕಿದವರಿಗೆ ಸೀರುಂಡೆಯಾಗಿ ಹಣ ಸಿಕ್ಕುವ ಸ್ಥಳ.
  3. Tom o’ Bedlam (ಚರಿತ್ರೆ) ಸೇಂಟ್‍ ಮೇರಿ ಆಸ್ಪತ್ರೆಯಿಂದ ಬಿಡುಗಡೆಯಾದ ಹುಚ್ಚ ಭಿಕ್ಷುಕ.