toluene ಟಾಲ್ಯುಈನ್‍
ನಾಮವಾಚಕ

(ರಸಾಯನವಿಜ್ಞಾನ) ಟಾಲ್ಯುಈನ್‍; ಕಲ್ಲಿದ್ದಲು ಡಾಮರಿನ ಆಸವನದಿಂದ ಪಡೆಯಬಹುದಾದ, ಟಿಎನ್‍ಟಿ (ಟ್ರೈನೈಟ್ರೊಟಾಲ್ವೀನ್‍) ಎಂಬ ಸ್ಫೋಟಕ ಮೊದಲಾದವುಗಳ ತಯಾರಿಕೆಯಲ್ಲಿ ಬಳಸಲಾಗುವ, ಬೆನ್ಸೀನ್‍ಜನ್ಯ ಬಣ್ಣವಿಲ್ಲದ, ಸುವಾಸನೆಯ ಹೈಡ್ರೊಕಾರ್ಬನ್‍, ${\rm C}_7{\rm H}_8$ (ಮೆ ಬೆಎನೆ ಎಂದೂ ಪ್ರಯೋಗ).