toleration ಟಾಲರೇಷನ್‍
ನಾಮವಾಚಕ

(ಮುಖ್ಯವಾಗಿ ಪರಮತ, ಅನ್ಯಮತ) ಸಹಿಷ್ಣುತೆ; ಯಾವುದೇ ಪಕ್ಷಪಾತ ತೋರದೆ ಧಾರ್ಮಿಕ ಯಾ ಮತೀಯ ಭಿನ್ನಾಭಿಪ್ರಾಯಗಳಿಗೆ ಅವಕಾಶ ಕೊಡುವ ನೀತಿ ಯಾ ಅಭ್ಯಾಸ.