tolerant ಟಾಲರಂಟ್‍
ಗುಣವಾಚಕ
  1. ಸಹಿಷ್ಣು; ಇತರರನ್ನು ಯಾ ಇತರರ ಕೆಲಸಗಳನ್ನು ಯಾ ಅಭಿಪ್ರಾಯಗಳನ್ನು ಸಹಿಸಿಕೊಳ್ಳುವ (ಸ್ವಭಾವದ).
  2. ತಾಳ್ಮೆಯ; ಸೈರಣೆಯುಳ್ಳ.