tolerance ಟಾಲರನ್ಸ್‍
ನಾಮವಾಚಕ
    1. ತಾಳಿಕೆ; ಸೈರಣೆ; ತಾಳ್ಮೆ; ಸಹನೆ.
    2. ಸಹನಶಕ್ತಿ.
  1. (ಮುಖ್ಯವಾಗಿ ವೈದ್ಯಶಾಸ್ತ್ರ) (ಸತತವಾಗಿ ಬಳಸಿದರೂ ಔಷಧಿ ಮೊದಲಾದವುಗಳ ಪರಿಣಾಮಗಳನ್ನು) ತಡೆದುಕೊಳ್ಳುವ ಶಕ್ತಿ.
  2. (ಅಳತೆ, ತೂಕ, ಮೊದಲಾದವುಗಳಲ್ಲಿ) ಸಹನೀಯ ವ್ಯತ್ಯಾಸ; ಅಂಗೀಕಾರಾರ್ಹವಾದ, ಒಪ್ಪಿಕೊಳ್ಳಬಹುದಾದ ವ್ಯತ್ಯಾಸ.