tolerableness ಟಾಲರಬ್‍ಲ್‍ನಿಸ್‍
ನಾಮವಾಚಕ
  1. ಸಹ್ಯತೆ; ಸಹನೀಯತೆ; ತಾಳಬಹುದಾದ ಸ್ಥಿತಿ.
  2. ತಕ್ಕಮಟ್ಟಿಗೆ ಚೆನ್ನಾಗಿರುವುದು.