tolerable ಟಾಲರಬ್‍ಲ್‍
ಗುಣವಾಚಕ
  1. ತಾಳಬಹುದಾದ; ಸಹನೀಯ; ಸಹ್ಯ.
  2. ಸುಮಾರು ಚೆನ್ನಾಗಿರುವ, ತಕ್ಕಮಟ್ಟಿನ: am in tolerable health ತಕ್ಕಮಟ್ಟಿಗೆ ಆರೋಗ್ಯವಾಗಿದ್ದೇನೆ.