See also 2toil
1toil ಟಾಇಲ್‍
ಅಕರ್ಮಕ ಕ್ರಿಯಾಪದ
  1. ಕಷ್ಟ ಪಡು; ಹೆಣಗು; ದುಡಿ; ಶ್ರಮಿಸು; ಏಗು.
  2. ನಿಧಾನವಾಗಿ ನೋವಿನಿಂದ–ನಡೆ, ಸಾಗು, ಹೋಗು: toiled along the path ನಿಧಾನವಾಗಿ ನೋವಿನಿಂದ ದಾರಿ ಸವೆಸಿದ.
See also 1toil
2toil ಟಾಇಲ್‍
ನಾಮವಾಚಕ

ಕಷ್ಟದ ಕೆಲಸ; ನಿರಂತರ ಶ್ರಮ; ಬಿಡುವಿಲ್ಲದ ಹೆಣಗಾಟ; ಅವಿರತ ದುಡಿತ; ಕಠಿಣ ಪರಿಶ್ರಮ.

ಪದಗುಚ್ಛ

toil worn ದುಡಿದು ಬೇಸತ್ತ; ಸುಸ್ತಾದ; ಶ್ರಮಿಸಿ ಸೋತ.