togetherness ಟಗೆದರ್‍ನಿಸ್‍
ನಾಮವಾಚಕ
  1. ಒಟ್ಟಿಗೆ ಇರುವುದು; ಸಹವಾಸ; ಜತೆಗೂಡಿರುವುದು; ಸಂಯೋಗ.
  2. (ಒಂದೇ ಕುಟುಂಬದವರೆಂಬಂಥ) ಅನ್ಯೋನ್ಯತೆ; ಬಾಂಧವ್ಯ.
  3. (ಒಟ್ಟಾಗಿರುವುದರಿಂದ) ನೆಮ್ಮದಿ; ಹಾಯಾಗಿರುವ ಭಾವ.