See also 2together
1together ಟಗೆದರ್‍
ಕ್ರಿಯಾವಿಶೇಷಣ
  1. ಒಟ್ಟಿಗೆ; ಜೊತೆಯಲ್ಲಿ: walking together ಒಟ್ಟಿಗೆ ನಡೆಯುತ್ತಾ.
  2. ಏಕಕಾಲದಲ್ಲಿ: both together exclaimed ಇಬ್ಬರೂ ಏಕಕಾಲದಲ್ಲಿ ಉದ್ಗರಿಸಿದರು.
  3. ಒಬ್ಬರೊಡನೊಬ್ಬರು; ಪರಸ್ಪರ; ಒಂದರ ಜತೆ ಇನ್ನೊಂದು: fighting together ಪರಸ್ಪರ ಹೊಡೆದಾಡುತ್ತಾ.
  4. ಒಟ್ಟಿಗೆ ಸೇರಿಸಿ; ಒಂದಾಗಿ ಸೇರಿಸಿ: sew them together ಎರಡನ್ನೂ ಸೇರಿಸಿ ಹೊಲೆ.
  5. ಒಟ್ಟಾಗಿ; ಸ್ನೇಹದಲ್ಲಿ; ಜತೆಯಲ್ಲಿ: to bring strangers together ಅಪರಿಚಿತರನ್ನು ಜತೆಗೂಡಿಸಲು.
  6. (ಆಡುಮಾತು) ಸುವ್ಯವಸ್ಥಿತವಾಗಿ; ಸಮಂಜಸವಾಗಿ; ಸುಸಂಬದ್ಧವಾಗಿ; ಸುಸಂಗತವಾಗಿ: the argument does not hang together well ಆ ವಾದ ಅಷ್ಟು ಸುಸಂಗತವಾಗಿಲ್ಲ.
  7. ಅಡೆತಡೆ ಇಲ್ಲದೆ; ನಿರಂತರವಾಗಿ; ಒಂದೇ ಸಮನೆ: he would talk for hours together ಅವನು ಗಂಟೆಗಟ್ಟಲೆ ಒಂದೇ ಸಮನೆ ಮಾತನಾಡುತ್ತಾನೆ.
ಪದಗುಚ್ಛ

together with ಜೊತೆಗೆ; ಮತ್ತು; ಅದೂ ಸೇರಿ.

See also 1together
2together ಟಗೆದರ್‍
ಗುಣವಾಚಕ

(ಆಡುಮಾತು) ಸುವ್ಯವಸ್ಥಿತ ಯಾ ಸುನಿಯಂತ್ರಿತ.