See also 2tog  3tog
1tog ಟಾಗ್‍
ನಾಮವಾಚಕ

(ಆಡುಮಾತು) (ಸಾಮಾನ್ಯವಾಗಿ ಬಹುವಚನದಲ್ಲಿ) ಉಡುಪು.

See also 1tog  3tog
2tog ಟಾಗ್‍
ಅಕರ್ಮಕ ಕ್ರಿಯಾಪದ

ಉಡುಪು ಧರಿಸು; ಬಟ್ಟೆ ಹಾಕಿಕೊ( ಸಕರ್ಮಕ ಕ್ರಿಯಾಪದ ಸಹ).

See also 1tog  2tog
3tog ಟಾಗ್‍
ನಾಮವಾಚಕ

ಟಾಗ್‍; ಬಟ್ಟೆಗಳು ಮತ್ತು ರಜಾಯಿಗಳ ನಿರೋಧಕ ಗುಣಗಳನ್ನು ವ್ಯಕ್ತಪಡಿಸಲು ಬಳಸುವ, ಶಾಖನಿರೋಧಕ ಮಾನ.