toffee ಟಾಹಿ
ನಾಮವಾಚಕ
(ಬಹುವಚನ toffees ಯಾ toffies)

(toffy ಎಂದೂ ಪ್ರಯೋಗ) ಟಾಹಿ:

  1. (ಸಕ್ಕರೆ, ಬೆಣ್ಣೆ, ಬಾದಾಮಿ, ಮೊದಲಾದವುಗಳನ್ನು ಹಾಕಿ ಮಾಡಿದ) ಮಿಠಾಯಿ; ಬರ್ಹಿ.
  2. (ಬ್ರಿಟಿಷ್‍ ಪ್ರಯೋಗ) ಇದರ ಸಣ್ಣ ತುಂಡು.
ಪದಗುಚ್ಛ

can’t for toffee (ಅಶಿಷ್ಟ) ಸಾಧ್ಯವೇಇಲ್ಲದಿರು: they couldn’t sing for toffee ಅವರು ಹಾಡಲು ಆಗಲೇ ಇಲ್ಲ.