toenail ಟೋನೇಲ್‍
ನಾಮವಾಚಕ
  1. ಕಾಲ್ಬೆರಳ ಉಗುರು; ಪಾದನಖ.
  2. (ಹಲಗೆ ಮೊದಲಾದವುಗಳ ತುದಿಯಲ್ಲಿ) ಓರೆಯಾಗಿ ಹೊಡೆದ ಮೊಳೆ, ಆಣಿ.