toed ಟೋಡ್‍
ಗುಣವಾಚಕ
  1. (ಸಂಯುಕ್ತಪದಗಳಲ್ಲಿ ಬಳಕೆ) ಕಾಲ್ಬೆರಳುಳ್ಳ; ಕಾಲ್ಬೆರಳಿರುವ: long-toed ಉದ್ದ ಕಾಲ್ಬೆರಳುಳ್ಳ.
  2. (ಕಾಲುಚೀಲದ ವಿಷಯದಲ್ಲಿ) ಕಾಲ್ಬೆರಳುಗಳಿಗೆ ಪ್ರತ್ಯೇಕ ಭಾಗವಿರುವ.
  3. (ಮರಗೆಲಸ) ಅಡ್ಡಡ್ಡಲಾಗಿ ಮೊಳೆ ಹೊಡೆದು ಭದ್ರಪಡಿಸಿದ.
  4. (ಮೊಳೆಯ ವಿಷಯದಲ್ಲಿ) ಅಡ್ಡಡ್ಡಲಾಗಿ ಹೊಡೆದ.