toe-hold ಟೋಹೋಲ್ಡ್‍
ನಾಮವಾಚಕ
  1. ಹೆಜ್ಜೆಯ ಊರೆ ಯಾ ಆಸರೆ.
  2. (ರೂಪಕವಾಗಿ)
    1. ಆಸರೆ; ಅವಲಂಬನೆ.
    2. ಸಣ್ಣ ಆರಂಭ ಯಾ ಅನುಕೂಲ.