See also 2today
1today ಟಡೇ
ನಾಮವಾಚಕ

ಇಂದು; ಇವತ್ತು; ಈ ದಿನ: today is her birthday ಇವತ್ತು ಅವಳ ಹುಟ್ಟುಹಬ್ಬ.

See also 1today
2today ಟಡೇ
ಕ್ರಿಯಾವಿಶೇಷಣ
  1. ಇಂದು; ಇವತ್ತು; ಇವತ್ತಿನ ದಿನ(ದಂದು): shall we go today? ಇವತ್ತು ನಾವು ಹೋಗೋಣವೇ?
  2. ಈಗೀಗ; ಈ ದಿನ(ದಲ್ಲಿ); ಈ ಆಧುನಿಕ ಯುಗದಲ್ಲಿ: today you seldom see horses ಈಗೀಗ ಕುದುರೆಗಳನ್ನು ನೋಡುವುದೇ ವಿರಳ.
ಪದಗುಚ್ಛ
  1. today week (or fortnight etc.) ಈ ವಾರ (ಯಾ ಪಕ್ಷ ಮೊದಲಾದವು; ಇಂದಿನಿಂದ ಆರಂಭವಾಗುವ ವಾರ (ಯಾ ಪಕ್ಷ ಮೊದಲಾದಪು).
  2. $^1$here today, gone tomorrow.