tobacco ಬ್ಯಾಕೋ
ನಾಮವಾಚಕ
(ಬಹುವಚನ tobaccos).
  1. ತಂಬಾಕು; ಹೊಗೆಸೊಪ್ಪು; ನಿಕೋಟಿಯಾನ ಕುಲದ, ಸೇದುವುದು, ಅಗಿಯುವುದು, ನಸ್ಯ ಮೊದಲಾದವುಗಳಿಗೆ ಬಳಸುವ ಎಲೆಗಳನ್ನು ಬಿಡುವ ಸಸ್ಯ.
  2. (ಮುಖ್ಯವಾಗಿ ಹೊಗೆಸೇದಲು ಬಳಸುವ) ತಂಬಾಕಿನ ಎಲೆ.
ಪದಗುಚ್ಛ
  1. tobacco heart ತಂಬಾಕು ಹೃದಯವ್ಯಾಧಿ; ತಂಬಾಕಿನ ಅತಿಸೇವನೆಯಿಂದ ಆದ, ಹೃದಯ ವಿಕಾರ.
  2. tobacco mosaic virus ತಂಬಾಕು ಮಚ್ಚೆರೋಗಾಣು; ತಂಬಾಕು ಬೆಳೆಗೆ ಮಚ್ಚೆರೋಗ ತರುವ, ಜೀವರಸಾಯನ ಸಂಶೋಧನೆಯಲ್ಲಿ ವಿಪುಲವಾಗಿ ಬಳಸುವ, ಸೂಕ್ಷ್ಮ ರೋಗಾಣು, ವೈರಸ್ಸು.