toastmaster ಟೋಸ್ಟ್‍ಮಾಸ್ಟರ್‍
ನಾಮವಾಚಕ

(ಸ್ತ್ರೀಲಿಂಗ toastmistress ಉಚ್ಚಾರಣೆ ಟೋಸ್ಟ್‍ಮಿಸ್ಟ್ರಿಸ್‍). ಸ್ವಸ್ತಿಪಾನ ಘೋಷಕ; ಸಾರ್ವಜನಿಕ ಸಮಾರಂಭದಲ್ಲಿ ಸ್ವಸ್ತಿಪಾನ ಘೋಷಿಸುವ ಅಧಿಕಾರಿ.