toasting-fork ಟೋಸ್ಟಿಂಗ್‍ಹೋರ್ಕ್‍
ನಾಮವಾಚಕ
  1. (ಟೋಸ್ಟ್‍) ಬ್ರೆಡ್‍ ಬಿಲ್ಲೆ ಸುಡುವ, ಅಡುಗಂಬಿ; ಉದ್ದನಾದ ಹಿಡಿಯಿರುವ ಮುಳ್ಳು ಚಮಚ.
  2. (ಪ್ರಾಚೀನ ಪ್ರಯೋಗ, ಹಾಸ್ಯ ಪ್ರಯೋಗ) ಕತ್ತಿ.