toadstone ಟೋಡ್‍ಸ್ಟೋನ್‍
ನಾಮವಾಚಕ
  1. (ಕಾಡುಕಪ್ಪೆಯ ತಲೆಯಿಂದ ಹುಟ್ಟಿತೆನ್ನಲಾದ) ಕಪ್ಪೆ ಕಲ್ಲು; ಮಂಡೂಕ ಶಿಲೆ; ಕಪ್ಪೆಯಾಕಾರದ, ಹಿಂದೆ ತಾಯತಿ ಮೊದಲಾದವುಗಳಿಗೆ ಬಳಸುತ್ತಿದ್ದ, ಒಂದು ಬಗೆಯ ಪ್ರಶಸ್ತ ಶಿಲೆ.
  2. ಸುಣ್ಣಕಲ್ಲಿನೊಳಗಿನ ಅಗ್ನಿ(ಪರ್ವತ)ಶಿಲೆಯ ಪದರ.