titubation ಟಿಟ್ಯುಬೇಷನ್‍
ನಾಮವಾಚಕ

(ವೈದ್ಯಶಾಸ್ತ್ರ) (ಮುಖ್ಯವಾಗಿ ನರಗಳ ರೋಗದಿಂದ, ಉದ್ರೇಕದಿಂದ ಉಂಟಾದ) ಅಸ್ಥಿರತೆ; ಗಿರಕಿ ನಡಗೆ; ಓಲಾಟ; ತೂರಾಟ.