See also 2tittup
1tittup ಟಿಟಪ್‍
ಅಕರ್ಮಕ ಕ್ರಿಯಾಪದ
(ಭೂತರೂಪ ಮತ್ತು ಭೂತಕೃದಂತ tittuped ಯಾ tittupped;
  1. ಸಡಗರದಿಂದ ತಿರುಗಾಡು; ಸಂಭ್ರಮದಿಂದ ಓಡಾಡು.
  2. ಕುಲುಕು ನಡಗೆಯಲ್ಲಿ ನಡೆ, ಹೋಗು
  3. ಜಿಗಿದಾಡು; ನೆಗೆದಾಡು; ಕುಣಿದು ಕುಪ್ಪಳಿಸು.
See also 1tittup
2tittup ಟಿಟಪ್‍
ನಾಮವಾಚಕ
  1. ಜಿಗಿದಾಟ; ನೆಗೆದಾಟ.
  2. ಸಡಗರದ ಓಡಾಟ.