titrate ಟೈ(ಟಿ)ಟ್ರೇಟ್‍
ಸಕರ್ಮಕ ಕ್ರಿಯಾಪದ

(ರಸಾಯನವಿಜ್ಞಾನ) ಟೈಟ್ರೀಕರಿಸು; ಪಾತ್ರೆಯಲ್ಲಿರುವ ರಾಸಾಯನಿಕ ಒಂದರ ದ್ರಾವಣಕ್ಕೆ ಕಾರಕ ಒಂದರ ಗೊತ್ತಾದ ಸಾರತೆಯುಳ್ಳ ದ್ರಾವಣವನ್ನು, ಸಾಮಾನ್ಯವಾಗಿ ಬಉರೆಟ್‍ನಿಂದ ನಿಧಾನವಾಗಿ ಸೇರಿಸುವ ಮೂಲಕ ಎಷ್ಟು ಕಾರಕ ಬೇಕಾಗುವುದೆಂಬಉದನ್ನು ನಿರ್ಣಯಿಸಿ, ಪಾತ್ರೆಯಲ್ಲಿರುವ ರಾಸಾಯನಿಕದ ಪ್ರಮಾಣವನ್ನು ನಿರ್ಧರಿಸು.