titmouse ಟಿಟ್‍ಮೌಸ್‍
ನಾಮವಾಚಕ
(ಬಹುವಚನ titmice ಉಚ್ಚಾರಣೆ ಟಿಟ್‍ಮೈಸ್‍).

ಮುಖ್ಯವಾಗಿ ಪರಸ್‍ ಕುಲದ, ಹಲವು ಬಗೆಯ ಸಣ್ಣ ಹಕ್ಕಿಗಳಲ್ಲೊಂದು.Figure: titmouse