titleless ಟೈಟ್‍ಲ್‍ಲಿಸ್‍
ಗುಣವಾಚಕ
  1. ಹೆಸರಿಲ್ಲದ; ಶಿರೋನಾಮೆಯಿಲ್ಲದ.
  2. ಪ್ರಶಸ್ತಿ, ಬಿರುದು, ಮೊದಲಾದವುಗಳಿಲ್ಲದ.
  3. ಹಕ್ಕುದಾರಿಕೆಯಿಲ್ಲದ; ಹಕ್ಕು, ಹಕ್ಕುದಾರ, ಹಕ್ಕುಪತ್ರ, ಮೊದಲಾದವುಗಳಿಲ್ಲದ.