titillate ಟಿಟಿಲೇಟ್‍
ಸಕರ್ಮಕ ಕ್ರಿಯಾಪದ
  1. ಕಚಗುಳಿ ಇಡು; ಚಕ್ಕಳಗುಳಿ ಇಡು; ಮೈ ಚುಮಚುಮೆನಿಸು.
  2. ಬಾಯಲ್ಲಿ ನೀರೂರಿಸು.