tithing ಟೈದಿಂಗ್‍
ನಾಮವಾಚಕ
  1. ದಶಾಂಶ(ತೆರಿಗೆ) ಪಡೆಯವುದು ಯಾ ಸಲ್ಲಿಸುವುದು.
  2. (ಚರಿತ್ರೆ)
    1. ನೆರೆಹೊರೆಯಲ್ಲಿ ಒಂದು ಕೊಪ್ಪಲಾಗಿ ವಾಸಮಾಡುವ ಪ್ರತಿಯೊಬ್ಬರ ಶಾಂತವರ್ತನೆಗೂ ಪರಸ್ಪರ ಹೊಣೆ ಹೊತ್ತ, ಹತ್ತುಮಂದಿ ಗೃಹಸ್ಥರು; ಕೊಪ್ಪಲಿನ ಹತ್ತುಸಮಸ್ತರು.
    2. ಹಾಗೆ ವಾಸಿಸುವ ಹತ್ತುಜನರ ಕೊಪ್ಪಲು.