See also 2tithe
1tithe ಟೈದ್‍
ನಾಮವಾಚಕ
  1. (ಚರಿತ್ರೆ) ದಶಾಂಶ ತೆರಿಗೆ; ಚರ್ಚುಗಳ ಹಾಗೂ ಪಾದ್ರಿಗಳ ಪೋಷಣಾರ್ಥವಾಗಿ ತೆಗೆದುಕೊಳ್ಳುತ್ತಿದ್ದ, ಮೀನಿನ ಯಾ ಕಾರ್ಮಿಕರ ದುಡಿಮೆಯ ವಾರ್ಷಿಕ ಆದಾಯದ $1/10$ ಭಾಗ.
  2. (ಯಾವುದರದೇ) ಹತ್ತನೇ ಒಂದು ಭಾಗ; ದಶಾಂಶ.
See also 1tithe
2tithe ಟೈದ್‍
ಸಕರ್ಮಕ ಕ್ರಿಯಾಪದ

ದಶಾಂಶ(ತೆರಿಗೆ) –ಹಾಕು, ಎತ್ತು, ವಿಧಿಸು.

ಅಕರ್ಮಕ ಕ್ರಿಯಾಪದ

ದಶಾಂಶ ತೆರಿಗೆ ಕಟ್ಟು, ಸಲ್ಲಿಸು.