titbit ಟಿಟ್‍ಬಿಟ್‍
ನಾಮವಾಚಕ
  1. ರುಚಿ ತಿಂಡಿ; ರಸಕವಳ.
  2. (ರೂಪಕವಾಗಿ) ಸ್ವಾರಸ್ಯದ ಸುದ್ದಿ, ಗಾಳಿಮಾತು.