See also 2tit  3tit  4tit
1tit ಟಿಟ್‍
ನಾಮವಾಚಕ

ಪರಿಡೇ ಕುಲದ, ಹಲವು ಬಗೆಯ ಸಣ್ಣ ಹಕ್ಕಿಗಳಲ್ಲೊಂದು.

See also 1tit  3tit  4tit
2tit ಟಿಟ್‍
ನಾಮವಾಚಕ

(ಪಶ್ಚಿಮದಲ್ಲಿ ಮಾತ್ರ ಬಳಕೆ).

ಪದಗುಚ್ಛ

tit for tat ಮುಯ್ಯಿಗೆ ಮುಯ್ಯಿ; ಪ್ರತೀಕಾರ; ಸೇಡು; ಏಟಿಗೆ ಎದಿರೇಟು.

See also 1tit  2tit  4tit
3tit ಟಿಟ್‍
ನಾಮವಾಚಕ
  1. (ಆಡುಮಾತು) (ಮುಖ್ಯವಾಗಿ ಹೆಂಗಸಿನ) ಮೊಲೆತೊಟ್ಟು.
  2. (ಅಶಿಷ್ಟ) ಹೆಂಗಸಿನ ಮೊಲೆ.
See also 1tit  2tit  3tit
4tit ಟಿಟ್‍
ನಾಮವಾಚಕ

(ಅಶಿಷ್ಟ) ಇಸಮು; ಆಸಾಮಿ; ಕುಳ; ತಿರಸ್ಕಾರವಾಗಿ ವ್ಯಕ್ತಿಯನ್ನು ಕುರಿತು ಹೇಳುವ ಮಾತು.