tissue-paper ಟಿಷೂ(ಸ್ಯೂ)ಪೇಪರ್‍
ನಾಮವಾಚಕ

ಪೊರೆ ಕಾಗದ:

  1. (ನಾಜೂಕಾದ ವಸ್ತುಗಳನ್ನು ಸುತ್ತಿಡಲು, ಪುಸ್ತಕದ ಚಿತ್ರಕ್ಕೆ ರಕ್ಷಕವಾಗಿ ಬಳಸುವ) ತೆಳುವಾದ, ಮೃದು ಕಾಗದ.
  2. ಕೈಕಾಲು ಒರೆಸಿ ಬಿಸಾಡುವ, ಹೀರಿಕೊಳ್ಳುವ, ಕಾಗದ.