tissue ಟಿಷೂ(ಸ್ಯೂ)
ನಾಮವಾಚಕ
  1. ನಯನೆಯ್ಗೆ ಬಟ್ಟೆ; ನವುರು ಬಟ್ಟೆ.
  2. (ಜೀವವಿಜ್ಞಾನ) ಅಂಗಾಂಶ; ಅಂಗಸತ್ತ್ವ; ಜೀವಕೋಶ, ಜೀವದ್ರವ್ಯಗಳಿಂದ ಕೂಡಿದ ಅಂಗಕಟ್ಟು: adipose tissue ಮೇದಸ್ಸಿನ ಅಂಗಾಂಶ.
  3. (ರೂಪಕವಾಗಿ) (ಸುಳ್ಳು, ಅಪರಾಧ, ಮೊದಲಾದವುಗಳ) ಹೆಣಿಗೆ; ಜಾಲ; ಪರಂಪರೆ; ತಂಡ: tissue of lies ಸುಳ್ಳಿನ ಕಂತೆ. tissue of absurdities ಆಭಾಸಗಳ ಪರಂಪರೆ.
  4. = tissue-paper.