tiresomely ಟೈಅರ್‍ಸಮ್‍ಲೀ
ಕ್ರಿಯಾವಿಶೇಷಣ
  1. ಬಳಲಿಸುವಂತೆ; ದಣಿಸುವ ಹಾಗೆ; ಆಯಾಸ ಪಡಿಸುವ ರೀತಿಯಲ್ಲಿ.
  2. ಚಿಟ್ಟುಹಿಡಿಸುತ್ತಾ; ಬೇಸರ ಹಿಡಿಸುವಂತೆ.