tiresome ಟೈಅರ್‍ಸಮ್‍
ಗುಣವಾಚಕ
  1. ಬಳಲಿಸುವ; ದಣಿಸುವ; ಆಯಾಸಪಡಿಸುವ.
  2. ಚಿಟ್ಟು ಹಿಡಿಸುವ; ಬೇಸರ ತರುವ: how tiresome! I have left my watch behind ಅಬ್ಬಾ ಎಷ್ಟು ಬೇಜಾರು! ನನ್ನ ಗಡಿಯಾರವನ್ನು ಮರೆತು ಬಂದಿದ್ದೇನೆ.
  3. (ಆಡುಮಾತು) ಪೀಡಿಸುವ; ಕಾಡುವ; ಕಿರಿಕಿರಿ ಉಂಟುಮಾಡುವ.