tired ಟೈಅರ್ಡ್‍
ಗುಣವಾಚಕ
  1. ಸುಸ್ತಾಗಿರುವ; ದಣಿದ; ನಿದ್ದೆಹೋಗಲು ಸಿದ್ಧವಾಗಿರುವ.
  2. (ಅಭಿಪ್ರಾಯ, ಭಾವನೆಯ ವಿಷಯದಲ್ಲಿ) ಹಳಸಲಾದ.