tirailleur ಟೀರಾಯರ್‍, ಟಿರಲರ್‍
ನಾಮವಾಚಕ
  1. (ಸೈನ್ಯ) ಒಳ್ಳೆಯ ಗುರಿಗಾರ, ಬಂದೂಕಧಾರಿ.
  2. ತುಂಡುಕಾಳಗದವನು; ಲಘುಕಾಳಗದ ಸಿಪಾಯಿ.