tirade ಟೈ(ಟಿ)ರೇಡ್‍
ನಾಮವಾಚಕ

(ಮುಖ್ಯವಾಗಿ ನಿಂದಿಸಿ ಛೀಮಾರಿ ಹಾಕುವ)

  1. ದೀರ್ಘ ಉದ್ರೇಕ ಭಾಷಣ; ದೀರ್ಘ–ನಿಂದಾಭಾಷಣ, ಆಕ್ಷೇಪಕ ಭಾಷಣ.
  2. ತೀವ್ರ ಟೀಕೆ; ಬೈಗುಳದ ಸುರಿಮಳೆ.