See also 2tiptop  3tiptop
1tiptop ಟಿಪ್‍ಟಾಪ್‍
ನಾಮವಾಚಕ

ಉತ್ತಮಿಕೆಯ ಪರಾಕಾಷ್ಠೆ; ಪರಮೋತ್ಕೃಷ್ಟತೆ; ಶ್ರೇಷ್ಠತೆಯ ತುತ್ತತುದಿ.

See also 1tiptop  3tiptop
2tiptop ಟಿಪ್‍ಟಾಪ್‍
ಗುಣವಾಚಕ

ಅತ್ಯಂತ ಉತ್ಕೃಷ್ಟವಾದ; ತುಂಬಾ ಶ್ರೇಷ್ಠವಾದ.

See also 1tiptop  2tiptop
3tiptop ಟಿಪ್‍ಟಾಪ್‍
ಕ್ರಿಯಾವಿಶೇಷಣ

ತುಂಬಾ ಶ್ರೇಷ್ಠವಾಗಿ; ಅತ್ಯಂತ ಉತ್ಕೃಷ್ಟ ರೀತಿಯಲ್ಲಿ.