See also 2tiptoe  3tiptoe
1tiptoe ಟಿಪ್‍ಟೋ
ನಾಮವಾಚಕ

(ಕಾಲು) ಹೆಬ್ಬೆರಳಿನ, ಕಾಲ್ಬೆರಳುಗಳ ತುದಿ.

See also 1tiptoe  3tiptoe
2tiptoe ಟಿಪ್‍ಟೋ
ಕ್ರಿಯಾವಿಶೇಷಣ

ಮೆಟ್ಟಂಗಾಲಿನ ಮೇಲೆ; ಹಿಮ್ಮಡಿ ಮೇಲಕ್ಕೆತ್ತಿ; ಬೆರಳುಗಳ ಮೇಲೆ.

ಪದಗುಚ್ಛ

on tiptoe = 2tiptoe.

See also 1tiptoe  2tiptoe
3tiptoe ಟಿಪ್‍ಟೋ
ಅಕರ್ಮಕ ಕ್ರಿಯಾಪದ
(ವರ್ತಮಾನ ಪ್ರಥಮ ಪುರುಷ ಏಕವಚನ tiptoes; ಭೂತರೂಪ ಮತ್ತು ಭೂತಕೃದಂತ tiptoed; ವರ್ತಮಾನ ಕೃದಂತ tiptoeing).
  1. ಮೆಟ್ಟಂಗಾಲಿನಲ್ಲಿ ನಡೆ.
  2. ಸದ್ದಿಲ್ಲದೆ ನಡೆ; ಬಹಳ ಗುಟ್ಟಾಗಿ ಹೆಜ್ಜೆಯಿಡು, ಹೆಜ್ಜೆಹಾಕು.