tipsy ಟಿಪ್ಸಿ
ಗುಣವಾಚಕ
  1. ಕುಡಿದು ಸ್ವಲ್ಪ ಮತ್ತೇರಿದ.
  2. ಕುಡಿತದ ಅಮಲಿನ; ಅಮಲಿನಿಂದುಂಟಾದ: a tipsy lurch ಅಮಲಿನಿಂದುಂಟಾದ ಗಿರಕಿ, ತಲೆಸುತ್ತು.