tipster ಟಿಪ್‍ಸ್ಟರ್‍
ನಾಮವಾಚಕ

(ಮುಖ್ಯವಾಗಿ ಕುದುರೆ ಜೂಜು ಪಂದ್ಯದಲ್ಲಿ ಗೆಲ್ಲಬಹುದಾದ ಕುದುರೆಗಳ ಬಗ್ಗೆ) ಸುಳಿವು ಕೊಡುವ ವ್ಯಕ್ತಿ; ಸುಳಿವುಸೂಚಕ.