tipstaff ಟಿಪ್‍ಸ್ಟಾಹ್‍
ನಾಮವಾಚಕ

(ಚರಿತ್ರೆ)

  1. ಷೆರೀಹನ ದಂಡಧಾರಿ, ಕಟ್ಟಿಗೆಯವನು.
  2. (ಈ ಅಧಿಕಾರದ ಸಂಕೇತವಾದ) ಲೋಹತುದಿಯ ಕೋಲು; ಅಣಸು–ದೊಣ್ಣೆ, ಕೋಲು.