See also 2tipple
1tipple ಟಿಪ(ಪ್‍)ಲ್‍
ಸಕರ್ಮಕ ಕ್ರಿಯಾಪದ

ಮತ್ತೆಮತ್ತೆ, ಸಣ್ಣ ಗುಟುಕುಗಳಲ್ಲಿ ಮದ್ಯ ಕುಡಿ.

ಅಕರ್ಮಕ ಕ್ರಿಯಾಪದ

(ವಾಡಿಕೆಯಾಗಿ) ಅಮಲೇರಿಸುವ ಮದ್ಯ ಕುಡಿ.

See also 1tipple
2tipple ಟಿಪ್‍ಲ್‍
ನಾಮವಾಚಕ

(ಆಡುಮಾತು) ತೀಕ್ಷ್ಣವಾದ ಮದ್ಯ; ಮತ್ತೇರಿಸುವ ಮದ್ಯ.