See also 2tipper
1tipper ಟಿಪರ್‍
ನಾಮವಾಚಕ

ಬಕ್ಷೀಸು ಕೊಡುವವನು; ಕೈ ಬೆಚ್ಚಗೆ ಮಾಡುವವನು(ಳು).

See also 1tipper
2tipper ಟಿಪರ್‍
ನಾಮವಾಚಕ

ಟಿಪ್ಪರು; ಹೊರೆಯನ್ನು ಇಳಿಸಲು ಹಿಂಭಾಗವನ್ನು ಎತ್ತಿ ಓಲಿಸಿ ಸುರಿಯುವ ಸಾಗಣೆ ವಾಹನ, ಟ್ರಕ್ಕು.