See also 2tip-up
1tip-up ಟಿಪ್‍ಅಪ್‍
ಗುಣವಾಚಕ

(ಮುಖ್ಯವಾಗಿ ನಾಟಕ ಮಂದಿರ ಮೊದಲಾದವುಗಳಲ್ಲಿನ ಪೀಠಗಳ ವಿಷಯದಲ್ಲಿ) ಮೇಲಕ್ಕೆ ಮಡಿಚಲಾಗುವ.

See also 1tip-up
2tip-up ಟಿಪ್‍ಅಪ್‍
ನಾಮವಾಚಕ

ಮೇಲಕ್ಕೆ ಮಡಿಚಲಾಗುವ ಪೀಠ; ಮೇಡಿಚು ಕುರ್ಚಿ.