See also 2tinsel  3tinsel
1tinsel ಟಿನ್ಸಲ್‍
ನಾಮವಾಚಕ
  1. ಗುನ್ನಾಂಪಟ್ಟೆ; ಬೇಗಡೆ; ಚಮಕಿ; ವರ್ತಿ(ತಗಡು).
  2. ಚಮಕಿ ಹಾಕಿದ ಬಟ್ಟೆ, ಉಡುಪು.
  3. (ರೂಪಕವಾಗಿ) ಥಳಕು; ಬೆಡಗು; ಹೊರ–ಮೆರುಗು, ಹೊಳಪು; ಅಗ್ಗದ ಶೋಭೆ; ಬಾಹ್ಯಾಡಂಬರ.
See also 1tinsel  3tinsel
2tinsel ಟಿನ್ಸಲ್‍
ಗುಣವಾಚಕ

ಬಾಹ್ಯಾಡಂಬರದ; ಥಳುಕಿನ; ಅಗ್ಗದ ಶೋಭೆಯ.

See also 1tinsel  2tinsel
3tinsel ಟಿನ್ಸಲ್‍
ಸಕರ್ಮಕ ಕ್ರಿಯಾಪದ
  1. ಗುನ್ನಾಂಪಟ್ಟೆ ಅಲಂಕಾರ ಮಾಡು; ಥಳುಕಿನ ಅಲಂಕಾರ ಮಾಡು.
  2. (ರೂಪಕವಾಗಿ) ಬಾಹ್ಯಾಡಂಬರ ಪ್ರದರ್ಶಿಸು; ಥಳುಕು ಮಾಡು.