See also 2tinny
1tinny ಟಿನಿ
ಗುಣವಾಚಕ
( ತರರೂಪ tinnier, ತಮರೂಪ tinniest).
  1. ತವರದ; ತವರದಂಥ.
  2. ಬಡಿದಾಗ ತವರದಂತೆ ಯಾ ಲೋಹದಂತೆ ಶಬ್ದ ಕೊಡುವ.
  3. (ಲೋಹದ ವಸ್ತುವಿನ ವಿಷಯದಲ್ಲಿ) ಬಹಳ ನಾಜೂಕಾದ; ಗಟ್ಟಿಗಡತವಾಗಿಲ್ಲದ.
  4. (ಆಸ್ಟ್ರೇಲಿಯ) (ಅಶಿಷ್ಟ) ಒಳ್ಳೆಯ ಅದೃಷ್ಟದ.
  5. (ಪುನರುತ್ಪಾದಿಸಿದ ಧ್ವನಿಯ ವಿಷಯದಲ್ಲಿ) ಕೀರಲುದನಿಯ; ಕೆಳ ಆವರ್ತಗಳಿಲ್ಲದ.
  6. (ಆಸ್ಟ್ರೇಲಿಯ, ಅಶಿಷ್ಟ) ಅದೃಷ್ಟವಂತನಾದ; ನಸೀಬಉ ಚೆನ್ನಾಗಿರುವ.
See also 1tinny
2tinny ಟಿನಿ
ನಾಮವಾಚಕ
(ಬಹುವಚನ tinnies).

(ಆಸ್ಟ್ರೇಲಿಯ) (ಅಶಿಷ್ಟ) ಒಂದು ಡಬ್ಬಿ ಬಿಯರು (ಮದ್ಯ).