See also 2tinhorn
1tinhorn ಟಿನ್‍ಹಾರ್ನ್‍
ನಾಮವಾಚಕ

(ಅಮೆರಿಕನ್‍ ಪ್ರಯೋಗ, ಅಶಿಷ್ಟ) ಪ್ರಭಾವ ಬೀರದ, ಆಡಂಬರದ ವ್ಯಕ್ತಿ.

See also 1tinhorn
2tinhorn ಟಿನ್‍ಹಾರ್ನ್‍
ಗುಣವಾಚಕ

(ಅಮೆರಿಕನ್‍ ಪ್ರಯೋಗ, ಅಶಿಷ್ಟ)

  1. ಅಗ್ಗದ; ತುಚ್ಛ.
  2. ಆಡಂಬರದ.