See also 2tingle
1tingle ಟಿಂಗ್‍ಲ್‍
ಸಕರ್ಮಕ ಕ್ರಿಯಾಪದ

(ಕಿವಿ ಮೊದಲಾದವನ್ನು) ಗುಯ್‍ಗುಟ್ಟಿಸು; ಜುಮ್ಮೆನಿಸು.

ಅಕರ್ಮಕ ಕ್ರಿಯಾಪದ
  1. (ಕಿವಿಯಲ್ಲಿ) ಜುಮ್‍ಜುಮ್‍ಗುಟ್ಟು; ಗುಂಯ್‍ ಎನ್ನು: the reply tingles in his ears ಆ ಉತ್ತರ ಅವನ ಕಿವಿಯಲ್ಲಿ ಗುಂಯ್‍ಗುಟ್ಟಿತು.
  2. ಜುಮ್ಮೆನ್ನು; ಮೈಮುಳ್ಳಾಗು; ರೋಮಾಂಚಗೊಳ್ಳು; ಪುಲಕಿತವಾಗು.
See also 1tingle
2tingle ಟಿಂಗ್‍ಲ್‍
ನಾಮವಾಚಕ

ಪುಳಕ; ರೋಮಾಂಚನ; ಜುಮ್ಮೆನಿಸುವ ಭಾವನೆ.